ಕೋವಿಡ್ ಲಸಿಕೆ ಪಡೆದ 31,944 ಜನರು

Spread the love

ಮುಂಡಗೋಡ : ಈವರೆಗೆ ಮುಂಡಗೋಡ ತಾಲೂಕಿನಲ್ಲಿ 31,944 ಜನರು ಕೋವಿಡ ಲಸಿಕೆ ಪಡೆದಿದ್ದಾರೆ.

    1ನೇ ಡೋಸ ಲಸಿಕೆಯನ್ನು 25,747 ಜನರು ಮತ್ತು 2ನೇ ಡೋಸ್ ಲಸಿಕೆಯನ್ನು 6,197 ಜನರು ಪಡೆದಿದ್ದಾರೆ ಎಂದು ತಹಶೀಲದಾರ ಶ್ರೀಧರಮುಂದಲಮನಿ ತಿಳಿಸಿದ್ದಾರೆ.