ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷರಾಗಿ ಚಿದಾನಂದ ಹರಿಜನ…

Spread the love

ಮುಂಡಗೋಡ : ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷರಾಗಿ ಚಿದಾನಂದ ಹರಿಜನ ಆಯ್ಕೆಯಾಗಿದ್ದಾರೆ.
ರಾಜ್ಯ ಪ್ರ.ಕಾರ್ಯದರ್ಶಿಯಾಗಿ ಎನ್.ಎನ್.ಗಾಳೆಮ್ಮನವರ್ ಮತ್ತು ಹಾವೇರಿ ಜಿಲ್ಲಾಧ್ಯಕ್ಷರಾಗಿ ಉಳಿವಪ್ಪ ಕಲಾದಗಿ ಆಯ್ಕೆಯಾಗಿದ್ದಾರೆ.