ಹನಿಗವನ-03

Spread the love

1. ಗಾಂಧಿ

       ಸತ್ಯ  ಅಹಿಂಸೆಗಳ

       ಪ್ರತಿರೂಪ ನೀವು,

       ಶಾಂತಿಯ ಇನ್ನೊಂದು

       ಮುಖವೇ ನೀವು,

       ನಿಮ್ಮನು ಪಡೆದ

      ಧನ್ಯರು  ನಾವು,

2.   ಮಹಾತ್ಮ

      ದೇಶವನು ದಾಸ್ಯದಿಂದ

      ಮುಕ್ತಿ ಗೊಳಿಸಿ,

      ಸ್ವಾತಂತ್ರ್ಯವ  ಗಳಿಸಿ,

      ನೀವಾದಿರಿ ಹುತಾತ್ಮ,

      ಎಂದೆಂದಿಗೂ ನೀವೇ 

      ಮಹಾತ್ಮ.

ಶಿವಪ್ರಸಾದ್ ಹಾದಿಮನಿ, ಕೊಪ್ಪಳ.