ಹನಿಗವನಗಳು-2

Spread the love

ಹ(ಣ)ಗರಣ

ಇದ್ದರೆ ಕೈ ತುಂಬ  ಹಣ

ಮುಚ್ಚಿಹಾಕಬಹುದು

ಸುಲಭವಾಗಿ,

ಮಾಡಿದ ಹಗರಣ.!

ಅಂದು –ಇಂದು

ಅಂದಿನ  ಕವಿಗಳ

ಕವನಗಳಲ್ಲಿ  ಕಾಣುತ್ತಿತ್ತು

ಮಣ್ಣಿನವಾಸನೆ,

ಇಂದಿನ ಕವಿಗಳ

ಕವನಗಳಲ್ಲಿ?

ಕಾಣುತ್ತಿದೆ ಬರೀ

ಹೆಣ್ಣಿನ ವಾಸನೆ!.

        ~ ಶಿವಪ್ರಸಾದ್  ಹಾದಿಮನಿ, ಕೊಪ್ಪಳ