ಮುಂಡಗೋಡ : ಶ್ರೀ ಸದ್ಗುರು ಸಂತ ಸೇವಾಲಾಲ ಮಹಾರಾಜರ  ಜಯಂತ್ಯುತ್ಸವದ ಅಂಗವಾಗಿ ಬೈಕ್ ರ್‍ಯಾಲಿ

Share Now

ಮುಂಡಗೋಡ : ಶ್ರೀ ಸದ್ಗುರು ಸಂತ ಸೇವಾಲಾಲ ಮಹಾರಾಜರ 285ನೇ ಜಯಂತ್ಯುತ್ಸವದ ಅಂಗವಾಗಿ ಇಂದು ಕರಗಿನಕೊಪ್ಪದ ಶ್ರೀ ಸೇವಾಲಾಲ ಸರ್ಕಲನಲ್ಲಿ ಬೈಕ್ ರ್‍ಯಾಲಿಗೆ ಚಾಲನೆ ನೀಡಲಾಯಿತು.