ಮುಂಡಗೋಡ ಐ.ಬಿ. ಬಳಿ ಬೈಕ್ ಅಪಘಾತ : ಓರ್ವನ ಕಾಲಿಗೆ ತೀವ್ರ ಗಾಯ

Spread the love

ಮುಂಡಗೋಡ : ಮುಂಡಗೋಡದ ಐ.ಬಿ. ಬಳಿ ಬೈಕ್ ಅಪಘಾತವಾಗಿದ್ದು, ಓರ್ವನ ಕಾಲಿಗೆ ತೀವ್ರ ಗಾಯವಾದ ಘಟನೆ ನಡೆದಿದೆ. 

ತಾಲೂಕಿನ ಚವಡಳ್ಳಿ ಗ್ರಾಮದ ಸಹದೇವಪ್ಪ ಮಾಯಣ್ಣವರ್ (71) ಅವರ ಕಾಲಿಗೆ ತೀವ್ರ ಗಾಯವಾಗಿದೆ.