ಮಹಿಳಾ ಉದ್ಯಮಿಯೊಂದಿಗೆ ಆನ್ ಲೈನ್ ಸಂವಾದ ಕಾರ್ಯಕ್ರಮ

Spread the love

ಮುಂಡಗೋಡ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ವತಿಯಿಂದ ನಾಳೆ  ಸೋಮವಾರ ದಿ. 05.07.2021ರ ಬೆಳಗಿನ 11 ಗಂಟೆಗೆ ಯಶಸ್ವಿ ಮಹಿಳಾ ಉದ್ಯಮಿ ಯೊಂದಿಗೆ ಆನ್-ಲೈನ್ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ಮಹಿಳಾ ಶಿಭಿರಾರ್ಥಿಗಳು ಹಾಗೂ ಎಲ್ಲ ಮಹಿಳಾ ನವೊದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ಆನ್-ಲೈನ್ ಕಾರ್ಯಾಗಾರಕ್ಕೆ ತಾವು ತಮ್ಮ ‌ ಮೊಬೈಲ್ ಮೂಲಕವೇ ಭಾಹವಹಿಸಬಹುದು. 

ಆಸಕ್ತರು ನಾಳೆ ಸರಿಯಾಗಿ ಬೆಳಿಗ್ಗೆ 11.00 ಗಂಟೆಗೆ ಈ ಕೆಳಗಿನ ಲಿಂಕ್ ಮೂಲಕ ಆನ್-ಲೈನ್ ವೆಬಿನಾರಲ್ಲಿ ಭಾಗವಹಿಸಬಹುದು. 

Link to Join : https://bit.ly/3AsxSw6 

Meeting ID  : 656 972 2892 

Passcode      : 12345

ಸೋಮವಾರದ ಈ ವೆಬಿನಾರ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ, ಯಶಸ್ವಿ ಮಹಿಳಾ ಉದ್ಯಮಿಯೊಂದಿಗೆ ಸಂವಾದದಲ್ಲಿ ಭಾಗವಹಿಸಿ ಎಂದು ದೇಶಪಾಂಡೆ ರುಡಸೆಟಿಯ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಮಹಾಬಲೇಶ್ವರ ನಾಯ್ಕ ತಿಳಿಸಿದ್ದಾರೆ.