Headlines

ಕಾತೂರ ಪಿ.ಡಿ.ಒ. ಹಜೇರಿ ನಿಧನ

Spread the love

ಮುಂಡಗೋಡ : ಕಾತೂರ ಗ್ರಾಮ ಪಂಚಾಯತ ಪಿ.ಡಿ.ಒ. ಸಂತೋಷ ಹಜೇರಿ ಇಂದು ನಿಧನರಾದರು.

ಸಂತೋಷ ಹಜೇರಿ ಅವರ ನಿಧನಕ್ಕೆ ತಾಲೂಕ ಪಂಚಾಯತ ಅಧಿಕಾರಿಗಳು ಸಿಬ್ಬಂದಿಗಳು, ಹಲವಾರು ಗಣ್ಯರು, ಜನಪ್ರತಿನಿದಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.