ನಾಳೆ ದಿ.13 ರಂದು ಮುಂಡಗೋಡನಲ್ಲಿ ವಿದ್ಯುತ್ ವ್ಯತ್ಯಯ

Spread the love

ಮುಂಡಗೋಡ : ನಾಳೆ ದಿ.13ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ಗಂಟೆವರೆಗೆ ಮುಂಡಗೋಡನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮುಂಡಗೋಡ ಪಟ್ಟಣ, ಟಿಬೆಟಿ ಕಾಲೋನಿ, ಬಾಚಣಕಿ, ನಂದಿಕಟ್ಟಾ, ಇಂದೂರ, ಹುನಗುಂದ, ಮೈನಳ್ಳಿ, ಚವಡಳ್ಳಿ, ಸಾಲಗಾಂವ, ಗುಂಜಾವತಿ ಗ್ರಾಮ ಪಂಚಾಯತ್ ಹಾಗೂ ಸನವಳ್ಳಿ ಕುಡಿಯುವ ನೀರಿನ ಘಟಕ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.