ಪಿ.ಎಲ್.ಡಿ. ಬ್ಯಾಂಕ ಅಧ್ಯಕ್ಷರಾಗಿ ವೈ.ಪಿ.ಭುಜಂಗಿ ಹಾಗೂ ಉಪಾಧ್ಯಕ್ಷರಾಗಿ ನಬಿಸಾಬ ಮಿಶ್ರಿಕೋಟಿ ಆಯ್ಕೆ

Spread the love

ಮುಂಡಗೋಡ : ಮುಂಡಗೋಡ ಪಿ.ಎಲ್‌.ಡಿ. ಬ್ಯಾಂಕಿನ (ಮುಂಡಗೋಡ ತಾಲೂಕ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ) ನೂತನ ಅಧ್ಯಕ್ಷರಾಗಿ ವೈ.ಪಿ.ಭುಜಂಗಿ ಹಾಗೂ ಉಪಾಧ್ಯಕ್ಷರಾಗಿ ನಬಿಸಾಬ ಮಿಶ್ರಿಕೋಟಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸುನೀಲ ತೇಲಕರ ಕಾರ್ಯ ನಿರ್ವಹಿಸಿದರು.