
ಮುಂಡಗೋಡ : ಈದ್ ಮಿಲಾದ್ ಹಬ್ಬವನ್ನು ಇಂದು ಮುಸ್ಲೀಮ ಬಾಂಧವರು ಶ್ರದ್ಧಾ ಭಕ್ತಿ, ಸಂಭ್ರಮದಿಂದ ಆಚರಿಸಿದರು.

ಈದ್ ಮಿಲಾದ ಅಂಗವಾಗಿ ಮುಂಡಗೋಡ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಬೈಕ್, ಕಾರು, ಜೀಪ್ ವಾಹನಗಳು ಸೇರಿದಂತೆ ಮುಸ್ಲೀಮ ಬಾಂಧವರು ಇದ್ದರು. ಜಯಘೋಷಗಳು ಮುಗಿಲು ಮುಟ್ಟಿತ್ತು.
*****
