ತೆರಾಹಿ ಟ್ರಸ್ಟನಿಂದ ಕಾರ್ಮಿಕರಿಗೆ ಉಚಿತ ಊಟ

Spread the love

ಮುಂಡಗೋಡ : ತೆರಾಹಿ ಸಹರಾ ಫೌಂಡೇಶನ ಟ್ರಸ್ಟ ವತಿಯಿಂದ ಶನಿವಾರ ಕಾರ್ಮಿಕರಿಗೆ, ರೋಗಿಗಳಿಗೆ ಉಚಿತವಾಗಿ ಊಟ ನೀಡಲಾಯಿತು.

ಈ ಸಂದರ್ಭದಲ್ಲಿ ತೆರಾಹಿ ಫೌಂಡೇಶನ ಅಧ್ಯಕ್ಷೆ ಸಲ್ಮಾ ಶೆರಖಾನೆ, ರೆಹನಾ ದಾವಣಗೇರಿ, ಮುಸ್ತಾನ ದರ್ಗಾವಾಲೆ, ಬಿಬಿಕತೂನ ದರ್ಗಾವಾಲೆ, ವೀರಭದ್ರ ಶೇರಖಾನೆ ಮುಂತಾದವರಿದ್ದರು.