ತಾಳಗುಪ್ಪಾ-ಹುಬ್ಬಳ್ಳಿರೈಲು ಯೋಜನೆಯ ಮುಂದುವರೆದ ಸರ್ವೆ ಕಾರ್ಯ… ಕ್ಯಾದಗಿಕೊಪ್ಪದಲ್ಲಿ ರೈಲು ಮಾರ್ಗದ ಗಡಿ ಗುರುತಿಸುವ ಕಲ್ಲು..!

Spread the love

ಮುಂಡಗೋಡ : ತಾಳಗುಪ್ಪಾ-ಹುಬ್ಬಳ್ಳಿ ರೈಲು ಯೋಜನೆಗೆ ಸಂಬಂಧಿಸಿ ಸರ್ವೆ ಕಾರ್ಯ ಮುಂದುವರೆದಿದ್ದು, ಮುಂಡಗೋಡ ತಾಲೂಕಿನ ಕ್ಯಾದಗಿಕೊಪ್ಪ ರೈಲು ಮಾರ್ಗದ ಗಡಿ ಗುರುತಿಸಿ ಕಲ್ಲನ್ನು ನಿಲ್ಲಿಸಲಾಗಿದೆ.

ಒಂದು ವರ್ಷದ ಹಿಂದೆ ಇಲ್ಲಿಯೇ ರೈಲು ಯೋಜನೆಗಾಗಿ ಸರ್ವೆ ಕಾರ್ಯ ಮಾಡಲಾಗಿತ್ತು. ಈಗ ಅದರ ಮುಂದುವರೆದ ಭಾಗವಾಗಿ ಗಡಿ ಗುರುತು ಮಾಡಲಾಗಿದೆ.

ಮುಂಡಗೋಡ ತಾಲೂಕಿನ ಕ್ಯಾದಗಿಕೊಪ್ಪದಲ್ಲಿ ರೈಲು ಮಾರ್ಗದ ಗಡಿ ಗುರುತಿಸಿ ಕಲ್ಲು ನಿಲ್ಲಿಸಲಾಗಿದೆ.