ಮುಂಡಗೋಡ : ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ ವಾರ್ಡ್ ನಂ.2 ಬಾಚಣಕಿ ಮತ ಕ್ಷೇತ್ರದಿಂದ ಬಸವಣ್ಯೆಪ್ಪ ಹೊತಗಣ್ಣವರ್ 20 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸಾಲಗಾರರಲ್ಲದ ಮತಕ್ಷೇತ್ರದಿಂದ ಸಂಪತಕುಮಾರ ಕ್ಯಾಮಣಕೇರಿ ಅವರು 80 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಉಳಿದ ಕ್ಷೇತ್ರದ ಮತ ಏಣಿಕೆ ಕಾರ್ಯ ಮುಂದುವರೆದಿದೆ.