ಚವಡಳ್ಳಿ ಸೊಸೈಟಿ ಚುನಾವಣೆ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಭರ್ಜರಿ ಜಯ…..

Spread the love

ಮುಂಡಗೋಡ : ತಾಲೂಕಿನ ಚವಡಳ್ಳಿ ಸೊಸೈಟಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ಅಭ್ಯರ್ಥಿಗಳು ಭರ್ಜರಿ ಕೆಲವು ಸಾಧಿಸಿದ್ದಾರೆ.
ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟಿಕೊಳ್ಳಬೇಕಾಗಿದೆ. 

12 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪರಶುರಾಮ ತಹಶೀಲದಾರ, ಶಂಕರ ಓಣಿಕೇರಿ, ತಾಜುದ್ದೀನ ದುಂಡಶಿ, ಮಹಾದೇವಿ ಹಳೆಬಂಕಾಪುರ, ನಿರ್ಮಲ ಮಡ್ಲಿ, ಚಿದಾನಂದ ಪಾಟೀಲ, ದ್ಯಾಮಣ್ಣ ಹೊನ್ನಳ್ಳಿ, ಬಸವರಾಜ ಉಗ್ಗಿನಕೇರಿ, ರಾಮಣ್ಣ ವಾಲ್ಮೀಕಿ, ಎನ್.ವಿ.ವರ್ಗಿಸ, ಕುಮಾರ ರಾಠೋಡ ಗೆಲುವು ಪಡೆದಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಅರ್ಜುನ ಜ್ಯೋತೆಪ್ಪನವರ್ ಗೆಲುವು ಸಾಧಿಸಿದ್ದಾರೆ.