ಮುಂಡಗೋಡ : ಮುಂಡಗೋಡ L.S.M.P. ಸೊಸೈಟಿಯ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 9 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ ಮೂವರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಜಯಗಳಿಸಿದವರ ವಿವರ :
ಫಕ್ಕೀರಪ್ಪ ಗೌಳಿ(ಬಿಜೆಪಿ ಬೆಂಬಲಿತ), ಮಂಜುನಾಥ ವೆರ್ಣೇಕರ(ಕಾಂಗ್ರೆಸ ಬೆಂಬಲಿತ), ಶಿವಲಿಂಗಪ್ಪ ಗೌಳಿ(ಕಾಂಗ್ರೆಸ್ ಬೆಂಬಲಿತ), ಮೌಲಾಲಿ ಶೇಖ(ಕಾಂಗ್ರೆಸ್ ಬೆಂಬಲಿತ), ಸುರೇಶ ಕುರುಬರ(ಕಾಂಗ್ರೆಸ್ ಬೆಂಬಲಿತ), ಸಂಪತಕುಮಾರ ಕ್ಯಾಮಣಕೇರಿ (ಕಾಂಗ್ರೆಸ್ ಬೆಂಬಲಿತ), ಯಲ್ಲವ್ವಾ ಕುಂಬಾರ(ಬಿಜೆಪಿ ಬೆಂಬಲಿತ), ವಿದ್ಯಾ ಉಪ್ಪಾರ(ಕಾಂಗ್ರೆಸ್ ಬೆಂಬಲಿತ), ಬಾಬುರಾವ ತಳವಾರ(ಬಿಜೆಪಿ ಬೆಂಬಲಿತ), ಬಸವಣ್ಯೆಪ್ಪಾ ಹೊತಗಣ್ಣವರ(ಕಾಂಗ್ರೆಸ್ ಬೆಂಬಲಿತ).
ಅವಿರೋಧವಾಗಿ ಆಯ್ಕೆಯಾದವರು :
ಸೋಮಲಪ್ಪ ಲಮಾಣಿ ಮತ್ತು ಪ್ರಭು ಅರಶಿಣಗೇರಿ (ಇಬ್ಬರೂ ಕಾಂಗ್ರೆಸ್ ಬೆಂಬಲಿತರು).