`AICC’ ಯಿಂದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ : ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕೆ

Spread the love

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಇಂದು ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕೆ ಇಳಿಯಲಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಳೆದು ತೂಗಿ 124 ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರಿದೆ.

ಮೊದಲ ಪಟ್ಟಿ (ಕ್ಷೇತ್ರ, ಅಭ್ಯರ್ಥಿ) ಇಂತಿದೆ:

ಕ್ಷೇತ್ರಅಭ್ಯರ್ಥಿ
ಯಮಕನಮರಡಿಸತೀಶ್‌ ಜಾರಕಿಹೊಳಿ
ಬೆಳಗಾವಿ ಗ್ರಾಮೀಣಲಕ್ಷ್ಮೀ ಹೆಬ್ಬಾಳ್ಕರ್
ಖಾನಾಪುರಅಂಜಲಿ ನಿಂಬಾಳ್ಕರ್‌
ಬಬಲೇಶ್ವರಎಂ. ಬಿ. ಪಾಟೀಲ
ಅಳಂದಬಿ. ಆರ್.‌ ಪಾಟೀಲ
ಭಾಲ್ಕಿಈಶ್ವರ ಖಂಡ್ರೆ
ಚಿತ್ತಾಪುರಪ್ರಿಯಾಂಕ ಖರ್ಗೆ
ಬೀದರ್‌ರಹೀಂಖಾನ್‌
ಕಾಗವಾಡಭರಮಗೌಡ ಎ. ಕಗೆ
ಕುಡಚಿಮಹೇಂದ್ರ ಕೆ ತಮ್ಮನ್ನವರ್
ಹುಕ್ಕೇರಿಎಬಿ ಪಾಟೀಲ್
ಬೈಲಹೊಂಗಲಮಹಾಂತೇಶ್ ಶಿವಾನಂದ ಕೌಜಲಗಿ
ರಾಮದುರ್ಗಅಶೋಕ್ ಎಂ ಪಟ್ಟಣ
ಜಮಖಂಡಿಅನಂದ ಸಿದ್ದು ನ್ಯಾಮಗೌಡ
ಹುನಗುಂದವಿಜಯನಾಂದ ಕಾಶಪ್ಪನವರ್
ಮುದ್ದೇಬಿಹಾಳಸಿಎಸ್​ ನಾಡಗೌಡ
ಬಸವನ ಬಾಗೇವಾಡಿಶಿವಾನಂದ ಪಾಟೀಲ್
ಇಂಡಿಯಶವಂತರಾಯಗೌಡ ಪಾಟೀಲ್
ಜೇವರ್ಗಿಅಜಯ್ ಧರಂಸಿಂಗ್
ಸುರಪುರರಾಜಾವೆಂಕಟಪ್ಪ ನಾಯಕ್
ಶಹಪುರಶರಣಬಸಪ್ಪ ಗೌಡ
ಸೇಡಂಶಂಕರಪ್ರಕಾಶ್ ಪಾಟೀಲ್
ಚಿಂಚೊಳ್ಳಿಸುಭಾಶ್ ವಿ ರಾಥೋಡ್
ಗುಲ್ಬರ್ಗಾ ಉತ್ತರಖನೀಜ ಫಾತಿಮಾ
ಹುಮ್ನಾಬಾದ್ರಾಜಶೇಖರ್ ಬಿ ಪಾಟೀಲ್
ಬೀದರ್ ದಕ್ಷಿಣಅಶೋಕ್ ಖೇಣಿ
ರಾಯಚೂರು ಗ್ರಾಮೀಣಬಸನಗೌಡ ದದ್ದಲ್
ದಾವಣಗೆರೆ ದಕ್ಷಿಣಶಾಮನೂರು ಶಿವಶಂಕ್ರಪ್ಪ
ಕನಕಪುರಡಿ.ಕೆ. ಶಿವಕುಮಾರ್​
ಚಿಕ್ಕೋಡಿ,ಸದಲಗಾಗಣೇಶ ಹುಕ್ಕೇರಿ
ಕುಡಚಿಮಹೇಂದ್ರ ಕೆ ತಮ್ಮಣ್ಣವರ್​
ಗಾಂಧಿನಗರ (ಬೆಂಗಳೂರು)ದಿನೇಶ್​ ಗುಂಡುರಾವ್​
ಚಾಮರಾಜಪೇಟೆಜಮೀರ್ ಅಹ್ಮದ್ ​
ಬಿಟಿಎಂಲೇಔಟ್ರಾಮಲಿಂಗಾರೆಡ್ಡಿ
ಜಯನಗರಸೌಮ್ಯ ರೆಡ್ಡಿ
ಮಸ್ಕಿಬಸನಗೌಡ ತುರ್ವಿಹಾಳ
ಕುಷ್ಟಗಿಅಮರೇಗೌಡ ಪಾಟೀಲ್ ಬಯ್ಯಾಪುರ
ಯಲಬುರ್ಗಬಸವರಾಜ್ ರಾಯರೆಡ್ಡಿ
ಕೊಪ್ಪಳಕೆ.ರಾಘವೇಂದ್ರ
ಗದಗಹೆಚ್ ಕೆ ಪಾಟೀಲ್
ರೋಣಜಿಎಸ್ ಪಾಟೀಲ್
ಹುಬ್ಬಳ್ಳಿ-ಧಾರವಾಡ (ಪೂರ್ವ)ಪ್ರಸಾದ್ ಅಬ್ಬಯ್ಯ
ಹಳಿಯಾಳಆರ್ ವಿ ದೇಶಪಾಂಡೆ
ಕಾರವಾರಸತೀಶ್ ಸೈಲ್
ಭಟ್ಕಳಎಂ ಸುಬ್ಬವೈದ್ಯ
ಹಾನಗಲ್ಶ್ರೀನಿವಾಸ್ ಮಾನೆ
ಹಾವೇರಿರುದ್ರಪ್ಪ ಲಮಾಣಿ
ಬ್ಯಾಡಗಿಬಸವರಾಜ್ ಎನ್ ಶಿವಣ್ಣನ್ನರ್
ಹಿರೇಕೆರೂರುಯುಬಿ ಬಣಕರ್
ರಾಣೇಬೆನ್ನೂರುಪ್ರಕಾಶ್ ಕೆ ಕೋಳಿವಾಡ
ಹಡಗಲಿಪಿಟಿ ಪರಮೇಶ್ವರ್ ನಾಯಕ್
ಹಗರಿಬೊಮ್ಮನಹಳ್ಳಿಭೀಮಾ ನಾಯಕ್​
ವಿಜಯನಗರಹೆಚ್ ಆರ್ ಗವಿಯಪ್ಪ
ಕಂಪ್ಲಿಜೆಎನ್ ಗಣೇಶ್
ಬಳ್ಳಾರಿಬಿ ನಾಗೇಂದ್ರ
ಸಂಡೂರುಇ ತುಕಾರಾಂ
ಚಳ್ಳಕೆರೆಟಿ ರಘುಮೂರ್ತಿ
ಹಿರಿಯೂರುಡಿ ಸುಧಾಕರ್
ಹೊಸದುರ್ಗಗೋವಿಂದಪ್ಪ ಬಿ.ಜಿ
ದಾವಣಗೆರೆ ಉತ್ತರಎಸ್ ಎಸ್ ಮಲ್ಲಿಕಾರ್ಜುನ್
ಮಾಯಕೊಂಡಕೆಎಸ್ ಬಸವರಾಜು
ಭದ್ರಾವತಿಸಂಗಮೇಶ್ವರ್ ಬಿಕೆ
ಸೊರಬಮಧು ಬಂಗಾರಪ್ಪ
ಸಾಗರಗೋಪಾಲಕೃಷ್ಣ
ಬೈಂದೂರುಕೆ ಗೋಪಾಲ ಪೂಜಾರಿ
ಕುಂದಾಪುರದಿನೇಶ್ ಹೆಗಡೆ
ಕಾಪುವಿನಯ ಕುಮಾರ್ ಸೊರಕೆ
ಮಾಗಡಿಎಚ್​.ಸಿ. ಬಾಲಕೃಷ್ಣ
ರಾಮನಗರಇಕ್ಬಾಲ್ ಹುಸೈನ್ ಎಚ್​.ಎ
ಮಳವಳ್ಳಿಪಿ.ಎಂ. ನರೇಂದ್ರಸ್ವಾಮಿ
ಶ್ರೀರಂಗಪಟ್ಟಣಎ.ಬಿ. ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲಎನ್. ಚೆಲುವರಾಯಸ್ವಾಮಿ
ಹೊಳೆನರಸೀಪುರಶ್ರೇಯಸ್ ಎಂ.ಪಟೇಲ್
ಸಕಲೇಶಪುರ(ಎಸ್​ಸಿ)ಮುರಳಿ ಮೋಹನ್
ಬೆಳ್ತಂಗಡಿರಕ್ಷಿತ್ ಶಿವರಾಮ್
ಮೂಡಬಿದಿರೆಮಿಥುನ್ ಎಮ್. ರೈ
ಮಂಗಳೂರುಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್
ಬಂಟ್ವಾಳರಮನಾಥ್ ರೈ ಬಿ
ಸುಳ್ಯಕೃಷ್ಣಪ್ಪ ಜಿ
ಬವಿರಾಜಪೇಟೆಎ.ಎಸ್ ಪೊನ್ನಣ್ಣ
ಪಿರಿಯಾಪಟ್ಟಣಕೆ. ವೆಂಕಟೇಶ್
ಕೃಷ್ಣರಾಜನಗರಡಿ. ರವಿಶಂಕರ್
ಹುಣಸೂರುಎಚ್​.ಪಿ ಮಂಜುನಾಥ್
ಎಚ್​ಡಿ ಕೋಟೆ-ಎಸ್​ಟಿಅನಿಲ್ ಕುಮಾರ್. ಸಿ
ನಂಜನಗೂಡುದರ್ಶನ್ ಧ್ರುವನಾರಾಯಣ
ನರಸಿಂಹರಾಜತನ್ವೀರ್ ಸೇಠ್
ಶೃಂಗೇರಿಟಿಡಿ ರಾಜೇಗೌಡ
ಚಿಕ್ಕನಾಯಕನಹಳ್ಳಿಕಿರಣ್ ಕುಮಾರ್
ತಿಪಟೂರುಕೆ ಷಡಕ್ಷರಿ
ತುರುವೆಕೆರೆಕಾಂತರಾಜ್ ಬಿಎಂ
ಕುಣಿಗಲ್ಹೆಚ್​ ಡಿ ರಂಗನಾಥ್
ಕೊರಟಗೆರೆಜಿ ಪರಮೇಶ್ವರ್
ಶಿರಾಟಿಬಿ ಜಯಚಂದ್ರ
ಪಾವಗಡಹೆಚ್​ ವಿ ವೆಂಕಟೇಶ್
ಮಧುಗಿರಿಕೆಎನ್ ರಾಜಣ್ಣ
ಗೌರಿಬಿದನೂರುಶಿವಶಂಕರ್ ರೆಡ್ಡಿ
ಬಾಗೇಪಲ್ಲಿಎಸ್ ಎನ್ ಸುಬ್ಬಾರೆಡ್ಡಿ
ಚಿಂತಾಮಣಿಎಂ ಸಿ ಸುಧಾಕರ್
ಶ್ರೀನಿವಾಸಪುರಕೆಆರ್ ರಮೇಶ್ ಕುಮಾರ್
ಕೆಜಿಎಫ್​ರೂಪಕಲಾ ಎಂ
ಬಂಗಾರಪೇಟೆಎಸ್ ಎನ್ ನಾರಾಯಣಸ್ವಾಮಿ
ಮಾಲೂರುಕೆವೈ ನಂಜೇಗೌಡ
ಬ್ಯಾಟರಾಯನಪುರಕೃಷ್ಣ ಬೈರೇಗೌಡ
ಆರ್ ಆರ್ ನಗರಕುಸುಮಾ
ಮಲ್ಲೇಶ್ವರಂಅನೂಪ್ ಅಯ್ಯಂಗಾರ್
ಹೆಬ್ಬಾಳಸುರೇಶ್ ಬಿ.ಎಸ್
ಸರ್ವಜ್ಞ ನಗರಕೆ. ಜೆ. ಜಾರ್ಜ್
ಶಿವಾಜಿನಗರರಿಜ್ವಾನ್ ಆರ್ಷದ್
ಶಾಂತಿನಗರಎನ್. ಎ. ಹ್ಯಾರಿಸ್
ರಾಜಾಜಿನಗರಪುಟ್ಟಣ್ಣ
ಗೋವಿಂದರಾಜ ನಗರಪ್ರಿಯಾಕೃಷ್ಣಾ
ವಿಜಯ ನಗರಎಂ. ಕೃಷ್ಣಪ್ಪ
ಬಸವನಗುಡಿಯು.ಬಿ. ವೆಂಕಟೇಶ್
ಮಹದೇವಪುರನಾಗೇಶ್ ಟಿ
ಆನೇಕಲ್ಬಿ ಶಿವಣ್ಣ
ಹೊಸಕೋಟೆಶರತ್ ಕುಮಾರ್ ಬಚ್ಚೇಗೌಡ
ದೇವನಹಳ್ಳಿಕೆ. ಎಚ್. ಮುನಿಯಪ್ಪ
ದೊಡ್ಡಬಳ್ಳಾಪುರಟಿ. ವೆಂಕಟರಾಮಯ್ಯ
ನೆಲಮಂಗಲಶ್ರೀನಿವಾಸಯ್ಯ ಎನ್
ಟಿ ನರಸೀಪುರಹೆಚ್‌ ಸಿ ಮಹಾದೇವಪ್ಪ
ಹನೂರುಆರ್.‌ ನರೇಂದ್ರ
ಚಾಮರಾಜನಗರಸಿ ಪುಟ್ಟರಂಗಶೆಟ್ಟಿ
ಗುಂಡ್ಲುಪೇಟೆಹೆಚ್‌,ಎಂ ಗಣೇಶ್‌ ಪ್ರಸಾದ್‌