
ಮುಂಡಗೋಡ : ನವೋದಯ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರ ಜ್ಞಾನಶ್ರೀ ಟ್ಯುಟೋರಿಯಲ್ಸನಲ್ಲಿ ತರಬೇತಿ ಪಡೆದ 11 ವಿದ್ಯಾರ್ಥಿಗಳು 2022-23ನೇ ಸಾಲಿಗೆ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ ಎಂದು ಜ್ಞಾನಶ್ರೀ ಟ್ಯುಟೋರಿಯಲ್ಸನ ಸಂಚಾಲಕರಾದ ಯೋಗೇಂದ್ರ ರೇವಣಕರ ತಿಳಿಸಿದ್ದಾರೆ.
ಆಕಾಶ ಭಟ್, ಪ್ರಚೀತ ಪಂಡಿತ, ಹರ್ಷಿತಕುಮಾರ ಪಿ.ಬಿ., ಅನನ್ಯ ನಾಯ್ಕ, ಸಾನಿಕಾ ನಾಯ್ಕ, ಓಂ ಜ್ಯೋತಿಬಾನವರ, ಶ್ರೇಯಾ ಎಸ್.ಬಿ., ಶ್ರೀಷ ಎನ್.ಎಚ್., ಎಚ್.ಸಿ.ಧೀರಜ, ಪ್ರಾಂತಿ ಎಸ್.ಡಿ., ಸಾಕ್ಷಿ ಕಾಶಿ ಅವರು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆಂದು ಅವರು ಹೇಳಿದ್ದಾರೆ.

ತರಬೇತಿಗೆ ಪ್ರವೇಶಗಳು ಪ್ರಾರಂಭವಾಗಿದ್ದು ಸೀಮಿತ ಸೀಟುಗಳು ಮಾತ್ರ ಇದೆ. ಸೀಟುಗಳನ್ನು ಕಾಯ್ದಿರಿಸುವ ಸಲುವಾಗಿ 9742235329 ಮೊಬೈಲ್ ನಂಬರಿಗೆ ಸಂಪರ್ಕಿಸಿ ಎಂದು ಜ್ಞಾನಶ್ರೀ ಟ್ಯುಟೋರಿಯಲ್ಸನ ಸಂಚಾಲಕರಾದ ಯೋಗೇಂದ್ರ ರೇವಣಕರ ತಿಳಿಸಿದ್ದಾರೆ.