ಮುಂಡಗೋಡನಲ್ಲಿ ರವಿವಾರ ಹೆಬ್ಬಾರ್ ರೇಶನ್ ಕಿಟ್ ವಿತರಣೆ

Spread the love

ಮುಂಡಗೋಡ : ದಿ.11ರಂದು ರವಿವಾರ ಮುಂಡಗೋಡ ನಗರದಲ್ಲಿ ಹೆಬ್ಬಾರ್ ರೇಶನ್ ಕಿಟ್ ನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ವಿತರಿಸಲಿದ್ದಾರೆ.

   ದಿ.11ರಂದು ಸಂಜೆ 4ಗಂಟೆಗೆ ಹಳೂರ ಓಣಿಯಲ್ಲಿ, 4-45ಕ್ಕೆ ಟೌನಹಾಲನಲ್ಲಿ, 5-15ಕ್ಕೆ ಗಾಂಧಿನಗರದಲ್ಲಿ ಸಚಿವ ಶಿವರಾಮ ಹೆಬ್ಬಾರ ಅವರು ಹೆಬ್ಬಾರ್ ರೇಶನ್ ಕಿಟ್ ವಿತರಿಸಲಿದ್ದಾರೆ. ನಂತರ ಮೀನುಗಾರಿಕೆ ಇಲಾಖೆಯಲ್ಲಿ ಪರಿಕರಗಳನ್ನು ಸಚಿವರು ವಿತರಿಸಲಿದ್ದಾರೆ.