ಮುಂಡಗೋಡ : 15 ಜನ ಮೀನುಗಾರರಿಗೆ ಇಂದು ಮೀನು ಹಿಡಿಯುವ ಸಲಕರಣೆಗಳ ಉಚಿತ ಕಿಟ್ ನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯರಾದ ಎಲ್. ಟಿ.ಪಾಟೀಲ್ , ರವಿ ಗೌಡ ಪಾಟೀಲ್, ಮುಖಂಡರಾದ ಫಣಿರಾಜ ಹದಳಗಿ, ಗುಡ್ಡಪ್ಪಾ ಕಾತೂರ, ತಾಲೂಕಾ ಬಿ.ಜೆ.ಪಿ. ಅಧ್ಯಕ್ಷ ನಾಗಭೂಷಣ ಹಾವಣಗಿ, ಪ.ಪಂ. ಉಪಾಧ್ಯಕ್ಷ ಮಂಜುನಾಥ ಹರಮಲಕರ, ಉಮೇಶ ಬಿಜಾಪುರ, ಅಲ್ಲಿಖಾನ ಪಠಾಣ, ಸಹಾಯಕ ಮೀನುಗಾರಿಕಾ ನಿರ್ದೇಶಕ ವೈಭವ ಮುಂತಾದವರಿದ್ದರು.