ಪಾಳಾ ಮುಕ್ತಿಮಠದ ಬಳಿ ಬೈಕ್ ಅಪಘಾತ : ವ್ಯಕ್ತಿಗೆ ತೀವ್ರ ಗಾಯ

Spread the love

ಮುಂಡಗೋಡ : ತಾಲೂಕಿನ ಪಾಳಾ ಮುಕ್ತಿಮಠದ ಬಳಿ ಬೈಕ್ ಗಳ ನಡುವೆ ಅಪಘಾತವಾಗಿದ್ದು ವ್ಯಕ್ತಿಯೊಬ್ಬನ ತಲೆ ಹಾಗೂ ಕಾಲಿಗೆ ತೀವ್ರವಾದ ಘಟನೆ ಸಂಭವಿಸಿದೆ.
ಗಾಯಗೊಂಡ ವ್ಯಕ್ತಿಯ ಹೆಸರು, ಊರು, ಮಾಹಿತಿ ತಿಳಿದು ಬರಬೇಕಾಗಿದೆ.
ತೀವ್ರ ಗಾಯಗೊಂಡ ವ್ಯಕ್ತಿಯನ್ನು ಮುಂಡಗೋಡ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.