ಪರೀಕ್ಷೆಗಳನ್ನ ಪಾರದರ್ಶಕ, ಸುಗಮವಾಗಿ ನಡೆಸಲು ಕೇಂದ್ರದಿಂದ ‘ಉನ್ನತ ಮಟ್ಟದ ಸಮಿತಿ’ ರಚನೆ

Spread the love

ನವದೆಹಲಿ : ನೀಟ್ ಮತ್ತು ಯುಜಿಸಿ-ನೆಟ್ ವಿವಾದದ ನಡುವೆ ಪರೀಕ್ಷೆಗಳನ್ನ ಪಾರದರ್ಶಕ, ಸುಗಮ ಮತ್ತು ನ್ಯಾಯಸಮ್ಮತವಾಗಿ ನಡೆಸುವುದನ್ನ ಖಚಿತಪಡಿಸಿಕೊಳ್ಳಲು ಶಿಕ್ಷಣ ಸಚಿವಾಲಯ ಶನಿವಾರ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ಘೋಷಿಸಿದೆ.