ಹಿರಿಯ ರಾಜಕೀಯ ಮುಖಂಡರಾದ ಸಂಗೂರಮಠ ಅವರ ಯೋಗಕ್ಷೇಮವನ್ನು ವಿಚಾರಿಸಿದ ಶಾಸಕ ಹೆಬ್ಬಾರ್

Spread the love

ಮುಂಡಗೋಡ : ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಇಂದು ಮುಂಡಗೋಡ ತಾಲೂಕಿನ ಹಿರಿಯ ರಾಜಕೀಯ ಧುರೀಣರು, ಸಾಮಾಜಿಕ ಕಾರ್ಯಕರ್ತರಾದ ಚಿಗಳ್ಳಿಯ ಪಿ.ಎಸ್.ಸಂಗೂರಮಠ ಅವರ ನಿವಾಸಕ್ಕೆ ಭೇಟಿ ನೀಡಿ, ಸಂಗೂರಮಠ ಅವರ ಯೋಗಕ್ಷೇಮವನ್ನು ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.