ಇಂದೂರ ಬಳಿ ಜೇನುಹುಳುಗಳ ದಾಳಿ : ಐವರು ಸರ್ಕಾರಿ ಆಸ್ಪತ್ರೆಗೆ ದಾಖಲು

Spread the love

ಮುಂಡಗೋಡ : ಹೊಲಕ್ಕೆ ಹೋಗುವಾಗ ಮಹಿಳೆಯರು ಸೇರಿದಂತೆ ಕೆಲವರ ಮೇಲೆ ಜೇನು ಹುಳುಗಳು ದಾಳಿ ಮಾಡಿದ ಘಟನೆ ಇಂದೂರ ಬಳಿ ಶನಿವಾರ ಸಂಭವಿಸಿದೆ. 

ಜೇನುಹುಳುಗಳಿಂದ ಗಾಯಗೊಂಡ ಮಹಿಳೆಯರೂ ಸೇರಿದಂತೆ ಐದು ಜನರು ಮುಂಡಗೋಡ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.