Big Breaking : ಟಿಪ್ಪರ ಲಾರಿ ಹಿಂಬದಿ ಚಕ್ರಕ್ಕೆ ಸಿಕ್ಕಿ ಮೃತಪಟ್ಟ ವ್ಯಕ್ತಿ ಗುರುತು ಪತ್ತೆ

Spread the love

ಮುಂಡಗೋಡ : ಪಟ್ಟಣದ ಶಿವಾಜಿ ಸರ್ಕಲನಲ್ಲಿ ಎಂ.ಸ್ಯಾಂಡ ತುಂಬಿದ ಟಿಪ್ಪರ ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟ ಪಾದಚಾರಿ ಗುರುತು ಪತ್ತೆಯಾಗಿದೆ. ಮೃತ ಪಾದಚಾರಿ ಅಂದಲಗಿ ಬಳಿ ಬೊಮ್ಮನಳ್ಳಿಯ ಮಂಜುನಾಥ ಎಲಿಗಾರ ಎಂದು ಗುರುತಿಸಲಾಗಿದೆ.