ಮನೆ ಮದ್ದು

Spread the love

ನಿಂಬೆರಸದ ಪಾನಕದಲ್ಲಿ ಏಲಕ್ಕಿ ಪುಡಿ ಹಾಕಿ ಕುಡಿದರೆ ಪಿತ್ತ ನಾಶವಾಗುತ್ತದೆ. ದೇಹ ತಂಪಾಗುತ್ತದೆ. ದಾಹ ನೀಗುತ್ತದೆ.