![](https://rajnewsline.com/wp-content/uploads/2021/07/IMG-20210723-WA00111-1.jpg)
ಮುಂಡಗೋಡ : ಭಾರೀ ಮಳೆಯಿಂದಾಗಿ ತಾಲೂಕಿನ ಕ್ಯಾಸನಕೇರಿ ಗ್ರಾಮದ ಹಳ್ಳದ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಕ್ಯಾಸನಕೇರಿ ಮತ್ತು ಚವಡಳ್ಳಿ ರಸ್ತೆ ಬಂದ್ ಆಗಿದೆ.
![](https://rajnewsline.com/wp-content/uploads/2021/07/IMG-20210723-WA00091-1.jpg)
ಭಾರೀ ಮಳೆಯಿಂದಾಗಿ ನಂದಿಕಟ್ಟಾ-ಯರೇಬೈಲ್ ರಸ್ತೆ ಬಂದ್ ಆಗಿದೆ. ಇಂದೂರ-ಕಲಘಟಗಿ ರಸ್ತೆ ನೀರು ಆವರಿಸಿದೆ. ಮುಂಡಗೋಡ ಪಟ್ಟಣದ ಹಳೂರ ಶಾಲೆ ಕಟ್ಟಡ ಮಳೆಯಿಂದಾಗಿ ಕುಸಿದಿದೆ. ಇಂದೂರ ಗ್ರಾಮದಲ್ಲಿ 10 ಮನೆಗಳಿಗೆ ನೀರು ತುಂಬಿದೆ.