
ಕಾರವಾರ : ಜೋಗ ಜಲಪಾತದಿಂದ ಭಟ್ಕಳಕ್ಕೆ ತೆರಳುವ ಮಾರ್ಗದಲ್ಲಿ ಭೀಮೇಶ್ವರ ಕ್ಷೇತ್ರವಿದೆ.
ವನವಾಸದ ಅವಧಿಯಲ್ಲಿ ಭೀಮ ಕಟ್ಟಿಸಿದ ಕ್ಷೇತ್ರ ಎಂಬ ಪ್ರತೀತಿ ಇದೆ.

ಈ ದೇವಸ್ಥಾನ ಶರಾವತಿ ಕೊಳ್ಳದ ಅಚ್ಚರಿ. ದೇವಸ್ಥಾನದ ಮೇಲೆ ಇಲ್ಲಿ ಜಲಪಾತ ಧುಮುಕುತ್ತದೆ. ಜಲಪಾತ ಹಾಗೂ ದೇವಸ್ಥಾನ ಎರಡು ಒಂದೇ ಕಡೆ ಇರುವ ಅಪರೂಪದ ಸ್ಥಳ ಇದಾಗಿದೆ.