ಬಾಚಣಕಿ ಜಲಾಶಯಕ್ಕೆ ಬಾಗಿನ ಅರ್ಪಣೆ

Spread the love

ಮುಂಡಗೋಡ : ತಾಲೂಕಿನ ಬಾಚಣಕಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಇಂದೂರ, ಕೊಪ್ಪ ಮತ್ತು ಬಾಚಣಕಿ ಗ್ರಾಮದವರು ಇಂದು ಬಾಗಿನ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾದೇವಪ್ಪ ನಡಗೇರಿ, ಬಾಬುಗೌಡ ಪಾಟೀಲ, ಮಂಜುನಾಥ ಅಣ್ವೇಕರ, ನಿಂಗಪ್ಪ ಶಿಂಬ್ರಿ, ಉಳವಯ್ಯ ಹಿರೇಮಠ, ತಂಗಚ್ಚ ಕೊಪ್ಪ, ಶಿವಪ್ಪ ಮಳಲಿ, ಅಶೋಕ ತಡಸದ, ಮುಕ್ತುಂಸಾಬ ಬಾಳೆಕಾಯಿ, ಪ್ರಕಾಶ ಹರ್ಡೇಕರ, ಹನ್ಮಂತ ಬಳ್ಳಾರಿ ಮುಂತಾದವರಿದ್ದರು.