
ಮುಂಡಗೋಡ : ಮುಂಡಗೋಡ ಅರ್ಬನ್ ಕೋ-ಆಪ್. ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರಾಗಿ ಮಾಜಿ ಶಾಸಕರಾದ ವಿ.ಎಸ್.ಪಾಟೀಲ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮುಖಂಡರಾದ ನಜೀರ ಅಹ್ಮದ ದರ್ಗಾವಾಲೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ ಕಾಂಗ್ರೆಸ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ಮುಖಂಡರಾದ ಎಚ್.ಎಂ.ನಾಯ್ಕ, ಬಿ.ಕೆ.ಪಾಟೀಲ, ಎಂ.ಕೆ.ಗಡವಾಲೆ, ರವಿಗೌಡ ಪಾಟೀಲ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ವೈ.ಪಿ.ಭುಜಂಗಿ, ಧರ್ಮರಾಜ ನಡಗೇರಿ, ಪ.ಪಂ.ಸದಸ್ಯರಾದ ಮಹ್ಮದಗೌಸ ಮಕಾನದಾರ, ಆಲೆಹಸನ ಬೆಂಡಿಗೇರಿ, ಆಸಿಫ ಮುಂತಾದವರಿದ್ದರು.
