ನಕ್ಕು ಬಿಡಿ…..!

Spread the love

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ಕೋಟಿರೂಪಾಯಿ ಅಂತಾರೆ

ಅಂದ ಮೇಲೆ ಮನೆಯಲ್ಲಿ

ಎರಡು ಕೋಟಿ ರೂಪಾಯಿ ಇರಲಿ

ಅಂತ ಆಸೆ ಪಡುವುದರಲ್ಲಿ ತಪ್ಪೇನು…..?

~ ಮಂಜುನಾಥ ಹರಮಲಕರ, ಉಪಾಧ್ಯಕ್ಷರು ಪ.ಪಂ. ಮುಂಡಗೋಡ