ಮುಂಡಗೋಡ : ಮುಂಡಗೋಡ ತಾಲೂಕಿನ 10 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಮತ್ತು 29 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಖಾಲಿ ಇರುವ ಹುದ್ದೆಗಳಿಗೆ ಆನ್ಲೈನ್ ವೆಬ್ಸೈಟ್ ವಿಳಾಸ :https://karnemakaone.kar.nic.in./abcd/ ದಲ್ಲಿ ಆಗಸ್ಟ 12ರವರೆಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
10 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ :
ಮಲವಳ್ಳಿ ಪ್ಲಾಟ ಅಂಗನವಾಡಿ ಕೇಂದ್ರ, ಮೈನಳ್ಳಿ ದುರ್ಗಾಕಾಲೋನಿ, ಬಡ್ಡಿಗೇರಿ ಪ್ಲಾಟ, ಸುಳ್ಳಳ್ಳಿ, ಸಾಲಗಾಂವ ಹೊಸ ಓಣಿ, ನಾಗನೂರ ಪ್ಲಾಟ, ಕೋಡಂಬಿ-2, ಕೋಡಂಬಿ, ಗೋಟಗೋಡಿಕೊಪ್ಪ ಪ್ಲಾಟ, ಜನಗೇರಿ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅಂಗನವಾಡಿ ಸಹಾಯಕಿಯರ ಹುದ್ದೆ :
ಸಿರಿಗೇರಿ ಪ್ಲಾಟ, ಅಂದಲಗಿ ಪ್ಲಾಟ, ನ್ಯಾಸರ್ಗಿ ಡ್ಯಾಂ, ನ್ಯಾಸರ್ಗಿ ಪ್ಲಾಟ, ಲಕ್ಕೊಳ್ಳಿ ದರ್ಗಾ, ಮಲವಳ್ಳಿ ಪ್ಲಾಟ, ಲಕ್ಕೊಳ್ಳಿ, ಇಂದೂರ-2, ಇಂದೂರ-6, ಹುನಗುಂದ-2, ಹುಲಿಹೊಂಡ, ನಾಗನೂರ ಪ್ಲಾಟ, ಕೆಂದಲಗೇರಿ-2, ಕೋಡಂಬಿ-2, ಅರಶಿಣಗೇರಿ ಮಲಬಾರಕಾಲೋನಿ, ಉಗ್ಗಿನಕೇರಿ-2, ಗೋದ್ನಾಳ, ಬಡ್ಡಿಗೇರಿ ಪ್ಲಾಟ, ಮೈನಳ್ಳಿ ದುರ್ಗಾ ಕಾಲೋನಿ, ಮೈನಳ್ಳಿ ಜೈನಗರ, ಸಾಲಗಾಂವ ಹೊಸ ಓಣಿ, ಹುಲಿಹೊಂಡ, ಶಿಂಗನಳ್ಳಿ, ಭದ್ರಾಪುರ ಮಿನಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.