![](https://rajnewsline.com/wp-content/uploads/2021/08/5f5db43d04f45-1.jpeg)
ಮುಂಡಗೋಡ : ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೋಲೀಸರು ದಾಳಿ ನಡೆಸಿ ನಾಲ್ಕು ಜನರನ್ನು ಬಂಧಿಸಿದ ಘಟನೆ ಜರುಗಿದೆ.
ತಾಲೂಕಿನ ಸಾಲಗಾಂವ ಗ್ರಾಮದ ಗಂಗಪ್ಪ ಮಾಯಪ್ಪ ಪರಸಣ್ಣನವರ, ಇಮ್ರಾನ್ ಅಹ್ಮದ್ ತಂದೆ ಮಕ್ಬೂಲ್ ಅಹ್ಮದ ಬ್ಯಾಡಗಿ, ಇಫಾ೯ನ ಅಬ್ದುಲ್ ಖಾದರ್ ತಿಮ್ಮಾಪುರ, ಅಕ್ಕಿಆಲೂರ ಹಾನಗಲ್, ಮಹ್ಮದ್ ಆಸ್ಪಕ್, ಅಕ್ಕಿಆಲೂರ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಸುಮಾರು 500ಗ್ರಾಂ. ಗಾಂಜಾ ಮಾರಾಟ ಮಾಡುತ್ತಿರುವಾಗ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.