![](https://rajnewsline.com/wp-content/uploads/2021/08/IMG-20210803-WA0035.jpg)
ಮುಂಡಗೋಡ : ನ್ಯಾಸರ್ಗಿ, ಕುಂದರಗಿ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀಸೂರ್ಯನಾರಾಯಣ ಮತ್ತು ಗುಡ್ಡದ ಆಂಜನೇಯ ದೇವಸ್ಥಾನದ ಗುಡ್ಡದ ಮೇಲ್ಭಾಗದಲ್ಲಿ ನೀರಿನ ಪೂರೈಕೆ, ವಿದ್ಯುತ್ ಸೌಕರ್ಯದ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ಗ್ರಾಮಸ್ಥರು, ಭಕ್ತರು, ದೇವಸ್ಥಾ ಭಕ್ತ ಮಂಡಳಿಯವರು ಇಂದು ಬಾಚಣಕಿ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಯ್ಯಪ್ಪ ಭಜಂತ್ರಿ, ಉದಯ ಶಿರಾಲಿ, ವೆಂಕಟೇಶ ಕಾಟವೇಕರ, ಮಾಂತೇಶ ಕೇಣಿ, ಅಣ್ಣಪ್ಪ ಭೋವಿ ಮುಂತಾದವರಿದ್ದರು.